ಬುಲ್ಲಿಬಾಯ್‌ ಪ್ರಕರಣದ ಪ್ರಮುಖ ಆರೋಪಿ ನೀರಜ್‌ ಬಿಷ್ಣೋಯಿ ಸೆರೆ: ಪೊಲೀಸ್‌ ಮೂಲಗಳು

Update: 2022-01-06 07:53 GMT

ಹೊಸದಿಲ್ಲಿ: ಮುಸ್ಲಿಂ ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಿದ ಬುಲ್ಲಿ ಬಾಯಿ ಪ್ರಕರಣದ ಪ್ರಮುಖ ಆರೋಪಿ ಎಂದು ನಂಬಲಾದ ವ್ಯಕ್ತಿಯನ್ನು ಅಸ್ಸಾಂನಿಂದ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರ ಉನ್ನತ ಮೂಲಗಳು ಇಂದು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ಮೂಲಗಳ ಪ್ರಕಾರ, ನೀರಜ್ ಬಿಷ್ಣೋಯ್ ಎಂಬಾತ ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ಲಿಕೇಶನ್ ಅನ್ನು ರಚಿಸಿದ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಮಹಿಳೆಯರ ಚಿತ್ರಗಳೊಂದಿಗೆ ಕೆಟ್ಟ ಅಭಿರುಚಿಯ ಟ್ವೀಟ್‌ಗಳನ್ನು ಹಾಕುವ ಪ್ರಮುಖ ಟ್ವಿಟರ್ ಖಾತೆಗಳ ರೂವಾರಿಯೂ ಆತನೇ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News