ಹಿಂದಿ ಸಿನಿಮಾಗಳಲ್ಲೇ 3ನೇ ಅತಿ ಹೆಚ್ಚು ಗಳಿಕೆ ಮಾಡಿದ 'KGF 2'

Update: 2022-04-28 11:53 GMT

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಬಾಲಿವುಡ್ ನ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಕೆಜಿಎಫ್ 2 ಸಿನಿಮಾ ಈಗ ಹಿಂದಿ ಸಿನಿಮಾಗಳಲ್ಲೇ 3ನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನಿಸಿಕೊಂಡಿದೆ ಎಂದು ಈ ಕುರಿತು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. 

'ಟೈಗರ್ ಝಿಂದಾ ಹೈ' , 'ಪಿಕೆ' ಮತ್ತು 'ಸಂಜು' ಸಿನಿಮಾಗಳ ಅಷ್ಟು ಗಳಿಕೆಯನ್ನು ಹಿಂದಿಕ್ಕಿ KGF 2 ಯಶಸ್ವಿಯಾಗಿ ಮುನ್ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News