‘ಶಮ್ಸ್’ ನೂತನ ಪದಾಧಿಕಾರಿಗಳ ಆಯ್ಕೆ

Update: 2022-06-18 17:06 GMT
ಅರ್ಷದ್ ಕಕ್ಕಿಂಜೆ

ಮೂಡುಬಿದಿರೆ :  ಶಂಸುಲ್ ಉಲಮಾ  ಅರಬಿಕ್ ಕಾಲೇಜು ತೋಡಾರು  ಇದರ ವಿದ್ಯಾರ್ಥಿ ಸಂಘಟನೆಯಾದ ಶಮ್ಸ್‌ನ  ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

೨೦೨೨-೨೩ ಸಾಲಿನ ಅದ್ಯಕ್ಷರಾಗಿ ಅರ್ಷದ್ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅನಸ್ ಕೊಡಿಪ್ಪಾಡಿ, ಕೋಶಾಧಿಕಾರಿಯಾಗಿ ಸಿರಾಜ್ ಸಂಟ್ಯಾರ್, ಉಪಾದ್ಯಕ್ಷರಾಗಿ ಸಯ್ಯಿದ್ ತಮೀಮ್ ತಂಳ್, ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ಖಾದಿರ್ ಮುಕ್ವೆ ಅವರನ್ನು ಆಯ್ಕೆ ಮಾಡಲಾಯಿತು.ಚುನಾವಣಾ ಫಲಿತಾಂಶವನ್ನು ಉಸ್ತಾದ್ ಸಅದ್ ಮದನಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News