ಮಂಗಳೂರು ತಖ್ವಾ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯೋತ್ಸವ

Update: 2022-08-17 04:19 GMT

ಮಂಗಳೂರು : ಪಂಪ್ವೆಲ್‌ನ ತಖ್ವಾ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಸ್ಥೆಯ ವಠಾರದಲ್ಲಿ ಆಚರಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ  ಡಾ. ಎಸ್.ಎಂ. ರಶೀದ್ ಹಾಜಿ ಧ್ವಜಾರೋಹಣಗೈದರು. ಪ್ರಾಂಶುಪಾಲ ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ, ಮೆನೇಜರ್ ಜಿ.ಎಂ.ಹಸನ್, ಅಡ್ಮಿನಿಸ್ಟ್ರೇಟರ್ ಅಸ್ಮಾ ಅಸಫ್, ಕೋರ್ಡಿನೇಟರ್ ಫರೀದಾ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News