ಕಾಂಗ್ರೆಸ್ ವತಿಯಿಂದ ಶ್ರೀನಾರಾಯಣಗುರು ಜಯಂತಿ
Update: 2022-09-11 20:17 IST
ಕುಂದಾಪುರ, ಸೆ.11: ಬೈಂದೂರು ವಿಧಾನಸಭಾ ಕ್ಷೇತ್ರ ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರೀನಾರಾಯಣ ಗುರುಗಳ ಜಯಂತಿ ಅಚರಣೆ ತ್ರಾಸಿಯಲ್ಲಿ ಶನಿವಾರ ನಡೆಯಿತು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜು ಪೂಜಾರಿ, ವಾಸುದೇವ ಯಾಡಿಯಳ್, ರಘುರಾಮ್ ಶೆಟ್ಟಿ ಬಿಜೂರು, ಸಂಜೀವ ಶೆಟ್ಟಿ ಸಂಪೀಗೇಡಿ, ನಾಗಪ್ಪ ಕೊಠಾರಿ, ರಮೇಶ್ ಗಾಣಿಗ್, ಜಯ ರಾಮ್ ನಾಯ್ಕ್, ಪ್ರಸನ್ನ ಕುಮಾರ್ ಶೆಟ್ಟಿ, ನಾಗರಾಜ್ ಗಾಣಿಗ್, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ, ದಸ್ತಾಗಿರಿ ಸಾಹೇಬ್, ತ್ರಬೇಝ್ ನಾಗೂರು, ಶೇಷು ನಾಯ್ಕ್, ಅರುಣ್ ಹಕ್ಲಾಡಿ ಮಣಿಕಂಠ ದೇವಾಡಿಗ, ಶೇಖರ್ ಪೂಜಾರಿ, ಹರ್ಷ್ ಶೆಟ್ಟಿ ತೊಂಬಟ್ಟು, ಯಮುನಾ ಪೂಜಾರಿ, ಗೀತಾ ದೇವಾಡಿಗ ಉಪಸ್ಥಿತರಿದ್ದರು.