ಮಂಗಳೂರು: ಹೋಟೆಲ್ ಓಶಿಯನ್ ಪರ್ಲ್‍ಗೆ ʼಬೆಸ್ಟ್ ಹಾಸ್ಪಿಟಲಿಟಿ ಆಫ್ ದಿ ಇಯರ್ʼ ಪ್ರಶಸ್ತಿ

Update: 2022-09-25 12:27 GMT

ಮಂಗಳೂರು:  ಎಐಸಿ ನಿಟ್ಟೆ ಇನ್‍ಕ್ಯೂಬೇಶನ್ ಸೆಂಟರ್, ಕರ್ನಾಟಕ ಬ್ಯಾಂಕ್  ವತಿಯಿಂದ ಮಂಗಳೂರುನಲ್ಲಿ ಶನಿವಾರ ನಡೆದ ಅಯೋಜಿಸಿದ್ದ 'ಎಂ ಎಸ್ ಎಂ ಇ  ಕಾನ್ ಕ್ಲೇವ್'  ಸಮಾವೇಶದಲ್ಲಿ ಬೆಸ್ಟ್ ಹಾಸ್ಪಿಟಲಿಟಿ ಆಫ್ ದಿ ಇಯರ್ ಪ್ರಶಸ್ತಿಯು ಮಂಗಳೂರಿನ ಪ್ರತಿಷ್ಠಿತ  ಹೋಟೆಲ್  ಓಶಿಯನ್  ಪರ್ಲ್‍ಗೆ ಲಭಿಸಿದೆ.

ಸಮಾರಂಭದಲ್ಲಿ ಓಶಿಯನ್ ಪರ್ಲ್ ನ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಹಾಗೂ ಜನರಲ್ ಮ್ಯಾನೇಜರ್ ಗಂಗಾದರ್‌ ಅವರಿಗೆ  ಕರ್ನಾಟಕ ಬ್ಯಾಂಕ್‍ನ ಎಂ.ಡಿ. ಹಾಗೂ  ಸಿಇಒ ಮಹಾಬಲೇಶ್ವರ ಎಂ.ಎಸ್  ಪ್ರಶಸ್ತಿಯನ್ನು ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News