ಕ್ಯಾಲಿಕಟ್ | ಮೈತ್ರಾ ಆಸ್ಪತ್ರೆಯಲ್ಲಿ ಪ್ರಸೂತಿ - ಸ್ತ್ರೀರೋಗ ಶಾಸ್ತ್ರ ಕೇಂದ್ರ ಉದ್ಘಾಟನೆ

Update: 2022-10-05 06:45 GMT

ಕ್ಯಾಲಿಕಟ್, ಅ.5: ಇಲ್ಲಿನ ಮೈತ್ರಾ ಆಸ್ಪತ್ರೆ(Meitra Hospital)ಯಲ್ಲಿ ಆರಂಭಿಸಿದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಕೇಂದ್ರ(Centre of Excellence for Obstetrics and Gynaecology)ವನ್ನು ನಟಿ ಪಾರ್ಲೆ ಮಾನೆ, ಆಸ್ಪತ್ರೆಯ ನಿರ್ದೇಶಕಿಯರಾದ ಸಫಿಯಾ ಅಹ್ಮದ್, ಶಬಾನಾ ಫೈಝಲ್ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೈತ್ರಾ ಆಸ್ಪತ್ರೆಯ ಗೌರವಾಧ್ಯಕ್ಷ ಪಿ.ಕೆ.ಅಹ್ಮದ್, ಅಧ್ಯಕ್ಷ ಫೈಝಲ್ ಇ. ಕೊಟ್ಟಿಕೊಲ್ಲನ್, ನಿರ್ದೇಶಕ ಡಾ.ಅಲಿ ಫೈಝಲ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News