×
Ad

ಆಶ್ರಮದದಿಂದ ವೃದ್ಧ ನಾಪತ್ತೆ

Update: 2022-10-20 21:16 IST

ಕಾಪು: ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ಆಶ್ರಯ ಪಡೆದಿದ್ದ ಹಿರಿಯ ನಾಗರಿಕರೊಬ್ಬರು ವಾಯು ವಿಹಾರಕ್ಕೆ ತೆರಳಿದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದವರನ್ನು ಗಂಗೊಳ್ಳಿಯ ಸದಾನಂದ ಪೂಜಾರಿ(78) ಎಂದು ಗುರುತಿಸಲಾಗಿದೆ. ಈ ಹಿಂದೆ ಇವರು ಕುಂದಾಪುರದಲ್ಲಿ ಆಟೋ ಚಾಲಕರಾಗಿ ದ್ದರೆಂದು ತಿಳಿದುಬಂದಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕಾಪು ಪೋಲಿಸ್ ಠಾಣೆಗೆ ತಿಳಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು  ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News