×
Ad

ಬಾಲಕ ನಾಪತ್ತೆ

Update: 2022-10-21 21:44 IST

ಉಡುಪಿ, ಅ.21: ಮಣಿಪಾಲ ಪ್ರಗತಿನಗರದ ಮಂಚಿ ನಿವಾಸಿ ಅಭಿಷೇಕ್ (17) ಎಂಬ ಬಾಲಕನು ಅ.15ರಂದು ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವನು ವಾಪಸು ಬಾರದೇ ನಾಪತ್ತೆಯಾಗಿದ್ದಾನೆ. 

5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾನೆ.ಈತನ  ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಠಾಣೆ ದೂ.ಸಂಖ್ಯೆ:0820-2570328, ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ದೂ.ಸಂಖ್ಯೆ: 9480805448, ಮಣಿಪಾಲ ಪಿ.ಎಸ್.ಐ ಮೊ.ನಂ: 9480805475 ಅನ್ನು ಸಂಪರ್ಕಿಸ ಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News