×
Ad

ನಾಪತ್ತೆ

Update: 2022-11-13 21:46 IST

ಬೈಂದೂರು: ವೆಂಕ ಮರಾಠಿ (72) ಎಂಬವರು ನ.11ರಂದು ಬೆಳಗ್ಗೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Similar News