×
Ad

ಹೈದರಾಬಾದ್:‌ ಕಾಲೇಜ್ ಲ್ಯಾಬ್‌ನಲ್ಲಿ ರಾಸಾಯನಿಕ ಸೋರಿಕೆ; ‌25 ವಿದ್ಯಾರ್ಥಿಗಳು ಅಸ್ವಸ್ಥ

Update: 2022-11-18 17:22 IST

ಹೈದರಾಬಾದ್: ಇಲ್ಲಿನ ಕಸ್ತೂರ್‌ಬಾ ಸರಕಾರಿ ಕಾಲೇಜಿನ ಲ್ಯಾಬ್‌ ನಲ್ಲಿ ರಾಸಾಯನಿಕ ಸೋರಿಕೆಯಾದ ಕಾರಣ ಒಟ್ಟು 25 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ತಲೆಸುತ್ತು ಕಂಡುಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಾವ ಅನಿಲ ಸೋರಿಕೆಯಾಗಿದೆ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ANI ವರದಿ ಮಾಡಿದೆ.

Similar News