ಗುಜರಾತ್ ನ ಆಪ್ ಶಾಸಕ ಬಿಜೆಪಿಗೆ ಸೇರ್ಪಡೆ!

Update: 2022-12-11 09:21 GMT

ಅಹಮದಾಬಾದ್: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳ ಬಳಿಕ ಗುಜರಾತ್ ನ ವಿಸಾವದರ್ ಕ್ಷೇತ್ರದಿಂದ  ಆಮ್ ಆದ್ಮಿ ಪಕ್ಷ(ಎಎಪಿ)ದಿಂದ ಚುನಾಯಿತರಾಗಿದ್ದ ಶಾಸಕ ಭೂಪದ್ ಭಯಾನಿ ಅವರು ಬಿಜೆಪಿಗೆ  ಸೇರಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

ಭಯಾನಿ ಜನಾಗಢ ಜಿಲ್ಲೆಯ ವಿಸಾವದರ್ ನಿಂದ ಎಎಪಿ ಶಾಸಕರಾಗಿ ಆಯ್ಕೆಯಾಗಿದ್ದರು.’

Similar News