×
Ad

ಸುಪ್ರೀಂ ಕೋರ್ಟ್‌ ವಕೀಲ, ಮಾನವ ಹಕ್ಕು ಹೋರಾಟಗಾರ ಎಹ್ತೆಶಾಮ್‌ ಹಶ್ಮಿ ನಿಧನ

Update: 2023-02-09 12:31 IST

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ವಕೀಲ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಎಹ್ತೆಶಾಮ್‌ ಹಶ್ಮಿ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ದೌರ್ಜನ್ಯದ ವಿರುದ್ಧ ನಿರಂತರ ದನಿ ಎತ್ತುತ್ತಿದ್ದ ಹಶ್ಮಿ ಹಿಂದುತ್ವದ ಕಟು ಟೀಕಾಕಾರರಾಗಿದ್ದರು.

ಅವರು ತ್ರಿಪುರಾದಲ್ಲಿ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರ ಕುರಿತಂತೆ ತಿಳಿಯಲು  ಭೇಟಿ ನೀಡಿದ್ದ ಸತ್ಯ ಶೋಧನಾ ತಂಡದ ಸಹಿತ ಹಲವು ಸತ್ಯಶೋಧನಾ ತಂಡಗಳ ಭಾಗವಾಗಿದ್ದರು.

Similar News