ಯುವತಿ ನಾಪತ್ತೆ

Update: 2023-03-26 15:16 GMT

ಕುಂದಾಪುರ : ಕಾಳಾವರ ಗ್ರಾಮದ ಗರಗದ್ದೆಯ ನಿವಾಸಿ ಜ್ಯೋತಿ ಎಂಬವರ ಮಗಳು ಅಕ್ಷತಾ (28) ಎಂಬವರು ಮಾ.21ರಂದು ಬೆಳಗ್ಗೆ ಕೆಲಸಕ್ಕೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News