ಯುವಕ ಆತ್ಮಹತ್ಯೆ

Update: 2023-04-01 14:30 GMT

ಕೋಟ, ಎ.1: ವಿಪರೀತ ಮದ್ಯ ಕುಡಿಯುವ ಚಟ ಹೊಂದಿದ್ದ ಕೋಟತಟ್ಟು ಗ್ರಾಮ ಕೋಟಿಮನೆ ನಿವಾಸಿ ರಮೇಶ ಪೂಜಾರಿ ಎಂಬವರು ಮಾನಸಿಕವಾಗಿ ನೊಂದು ಮಾ.31ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News