×
Ad

ಉಡುಪಿ : ಹೊಟೇಲ್ ಮೆನೇಜರ್ ನಾಪತ್ತೆ

Update: 2023-04-06 21:37 IST

ಕೋಟ, ಎ.6: ಗದಗದಲ್ಲಿ ಹೋಟೆಲ್‌ನಲ್ಲಿ ಮ್ಯಾನೇಜರ್ ಕೆಲಸ ಮಾಡಿ ಕೊಂಡಿದ್ದ ಹಳ್ಳಾಡಿ ಹರ್ಕಾಡಿ ಗ್ರಾಮದ ಬಾಬು ಶೆಟ್ಟಿ ಎಂಬವರ ಮಗ ಗಣೇಶ ಶೆಟ್ಟಿ (32) ಎಂಬವರು ಎ.4ರಂದು ಹೋಟೆಲ್‌ನಿಂದ ಮನೆಗೆಂದು ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News