ದ್ವಿತೀಯ ಪಿಯು ಪರೀಕ್ಷೆ: ಅಲ್ ಫೈಝಲ್ ಆರೀಫ್‌ಗೆ ವಿಜ್ಞಾನ ವಿಭಾಗದಲ್ಲಿ 555 ಅಂಕ
Update: 2023-04-23 20:50 IST
ಉಡುಪಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಅಲ್ ಫೈಝಲ್ ಆರೀಫ್ ವಿಜ್ಞಾನ ವಿಭಾಗದಲ್ಲಿ 555 ಅಂಕ ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಇವರು ಉದ್ಯಾವರದ ದಿ.ಶೇಕ್ ಆರೀಫ್ ಮತ್ತು ಫೌಝಿಯ ಬಾನು ದಂಪತಿಯ ಪುತ್ರ.