ಮಾಜಿ ಸಚಿವ ಹರತಾಳು ಹಾಲಪ್ಪರಿಗೆ ಮಾತೃ ವಿಯೋಗ
Update: 2025-09-21 10:12 IST
ಬೆಂಗಳೂರು: ಮಾಜಿ ಸಚಿವ ಹರತಾಳು ಹಾಲಪ್ಪರ ತಾಯಿ ಮಂಜಮ್ಮ (94 ) ಶನಿವಾರ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ
ಮೃತರು ಹರತಾಳು ಹಾಲಪ್ಪ ಸೇರಿದಂತೆ ಒಂಭತ್ತು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.