ಜುಬೈರ್ ತೆಕ್ಕಿಲ್
Update: 2026-06-05 22:29 IST
ಸುಳ್ಯ,ಜೂ.5: ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ನಿವಾಸಿ ಟಿ.ಎ.ಜುಬೈರ್ ತೆಕ್ಕಿಲ್ (58)ಅಲ್ಪಕಾಲದ ಅನಾರೋಗ್ಯದಿಂದ ಅಜ್ಮೀರ್‌ನಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಕುಟುಂಬ ಸಮೇತ ಕೆಲವು ತಿಂಗಳು ಅಜ್ಮೀರ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಮೃತರ ದಫನ ಕಾರ್ಯವು ಪೇರಡ್ಕ ಗೂನಡ್ಕ ಮೊಹಿಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ರವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.