ಎಡ್ಮಂಡ್ ಡಿಸೋಜ
Update: 2026-07-08 20:02 IST
ಮಂಗಳೂರು, ಜು.8: ಬಂಟ್ವಾಳದ ವಾಮದಪದವು ನಿವಾಸಿ ಉದ್ಯಮಿ ಎಡ್ಮಂಡ್ ಡಿ ಸೋಜ (ಬಾಬ್ಟಿದಟ್ಟು) ಹೃದಯಾಘಾತದಿಂದ ಬುಧವಾರ ನಿಧನರಾದರು.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.