×
Ad

ಕಲಬುರಗಿ | ಲೋಕೋಪಯೋಗಿ ಭವನದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ

Update: 2024-11-01 18:27 IST

ಕಲಬುರಗಿ : ಕಲಬುರಗಿ ಲೋಕೋಪಯೋಗಿ ಭವನದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣವನ್ನು ಲೋಕೋಪಯೋಗಿ ವೃತ್ತ ಅಧೀಕ್ಷಕ ಅಭಿಯಂತರ ಸುರೇಶ ಶರ್ಮ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಅಧೀಕ್ಷಕ ಅಭಿಯಂತರಸೂರ್ಯಕಾಂತ್ ಕಾರ್ಬರಿ, ಕಾರ್ಯನಿರ್ವಾಹಕ ಅಭಿಯಂತರರುಗಳಾದ ಸುಭಾಷ್, ಮುಹಮ್ಮದ್, ಇಬ್ರಾಹಿಂ, ಶಿವಶರಣಪ್ಪ ಪಟ್ಟಣಶೆಟ್ಟಿ, ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಶ್ರೀಮಂತ ಕೋಟೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಾಳಪ್ಪ,ಕಲಬುರಗಿ ಇಂಜಿನಿಯರಿಂಗ್ ಸೇವಾ ಸಂಘ ಅಧ್ಯಕ್ಷ ಶರಣ್ ರಾಜ್ ಚಪ್ಪರಬಂದಿ,  ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಮಾಂತೇಶ ರೂಡಗಿ, ಭೀಮಣ್ಣ ನಾಯಕ್, ಶಾಂತಪ್ಪ ನಂದೂರು, ಶರಣಗೌಡ ಮಾಲಿ ಪಾಟೀಲ್, ನಾಗರಾಜ್, ಮಲ್ಲಿಕಾರ್ಜುನ ಸಂಗೊಳ್ಳಿ , ಶಶಿನಾಥ್, ಗುರುಶಾಂತ್, ಚಂದ್ರಶೇಖರ್ ಕಟ್ಟಿಮನಿ, ಉದಯಕುಮಾರ್ ಮಾಕ, ಉಮಾಕಾಂತ್, ಬಿ.ಎಸ್.ಬಾಗೋಡಿ, ಬಸವರಾಜ್, ಕಮಲಾಕರ ಆನೆಗುಂದಿ, ಮಾಂತೇಶ ಪಾಟೀಲ್, ರಾಜಕುಮಾರ್ ,ಮಜಾರ್, ಕುಂದಮ್ಮ, ಮಹಾದೇವಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News