×
Ad

ಕಲಬುರಗಿ | ಮಹಿಳೆಯರಿಗೆ ಟೈಲರಿಂಗ್ ಪ್ರಮಾಣ ಪತ್ರ ವಿತರಣೆ

Update: 2025-03-02 16:00 IST

ಕಲಬುರಗಿ : ಯುವ ಜಾಗೃತಿ ವೇದಿಕೆ ಸಹಯೋಗದಲ್ಲಿ ಗೌಸಿಯಾ ಟೈಲರಿಂಗ್ ಸೆಂಟರ್ ವತಿಯಿಂದ ನಗರದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ನಿವಾಸಿಗಳಿಗೆ ಟೈಲರಿಂಗ್ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೊಹಮ್ಮದ್ ಖಾಜಾ ಗೆಸುದರಾಜ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರಕ ಸಮಿತಿಯ ಉಪಾಧ್ಯಕ್ಷ ಮುಖ್ಯ ಅತಿಥಿಗಳಾಗಿ ಡಾ.ಸಾಜಿದ್ ಅಲಿ ರಂಜೋಲ್ವಿ, ಡಾ.ರಿಝ್ವಾನ್ ಫಾರೂಕಿ, ಮೊಮಿನ್‌ಪುರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಸ್ತ್ರಿ ಶರ್ಫುದ್ದೀನ್ , ಶೇಖ್ ಮೊಹಮ್ಮದ್ ಶರ್ಜೀಲ್, ಕಾರ್ಯಕ್ರಮದ ಆಯೋಜಕರಾದ ಶಾಹೀನ್ ಬೇಗಂ ಸೇರಿದಂತೆ ‌ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News