×
Ad

ಶರಣಬಸವೇಶ್ವರರ ಜಾತ್ರಾಮಹೋತ್ಸವ; ಪ್ರಸಾದ ವಿತರಣೆ

Update: 2025-03-19 14:27 IST

ಕಲಬುರಗಿ: ಮಹಾದಾಸೋಹಿ ಮಹಾತ್ಮ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ಅಂಗವಾಗಿ ಜೈ ಗಣೇಶ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಹಾಪ್ರಸಾದ ಸೇವೆಯನ್ನು ಸಲ್ಲಿಸಲಾಯಿತು.

ಭಕ್ತಿ ಸೇವೆಯಲ್ಲಿ ಗಣಪತಿ ಸೋಲಂಕರ್, ಪ್ರಮೋದ್ ನೆಲೋಗಿ, ವಿಶ್ವನಾಥ್ ಅವಂಟಿ ,ಉಮೇಶ್ ಜಗದಾಳೆ, ಗುರುರಾಜ್ ಸಾವಳಗಿ, ಕಿರಣ್ ಕುಮಾರ್ ಹುಲಿ, ಸಂಗಮೇಶ್ ಲಗಶೆಟ್ಟಿ, ಮೊಹಮದ್ ಜಿಲಾನ್, ಸತೀಶ್ ಈಳಿಗೆರ್, ಯಲ್ಲಾಲಿಂಗ ನಿಲೂರ್ ಕರ್, ತ್ರಿಭುವನ್ ಚವಾಣ್, ವಿಶ್ವನಾಥ್ ಹಡಪದ್, ಪ್ರಶಾಂತ್ ಪಾಟೀಲ್, ಮಲ್ಲಯ್ಯ ಹಿರೇಮಠ , ಜಾಕೀರ್ ದೇಶಮುಖ್ ಹಾಗೂ ಮುಂತಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News