ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ಕಲಬುರಗಿಯಲ್ಲಿ ವಿಜಯೋತ್ಸವ
Update: 2025-02-08 18:10 IST
ಕಲಬುರಗಿ : ದೆಹಲಿ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ ರವರ ನೇತೃತ್ವದ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ನಿತಿನ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಶಿವಯೋಗಿ ನಾಗನಹಳ್ಳಿ , ಸಂಜಯ್ ಮಿಸ್ಕಿನ್, ಶೋಭಾ ಬಾಣೀ ಧರ್ಮಣ್ಣ ಇಟಿಗ , ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ದಯಾಘನ್ ಧಾರವಾಡಕರ್ , ಮಹದೇವ ಬೆಳಮಗಿ, ಭಾಗಿರತಿ ಗುನ್ನಾಪೂರ , ಶರಣು ಸಜ್ಜನ್ , ಮಹೇಶ್ ಚೌಹಾಣ್, ಮಲ್ಲಣ್ಣ ಕುಲಕರ್ಣಿ, ಸುಂದರ ಕುಲಕರ್ಣಿ ,ವಿಕಾಸ್ ಕಾರ್ಣಿಕ ಶಿವುಲಿಂಗ ಪಾಟೀಲ್, ಬಾಬುರಾವ್ ಹಾಗರಗುಂಡಗಿ, ನಾಗರಾಜ್ ಮಹಾಗಕರ್, ರಾಣಿಜಿ ದೊಡ್ಡಮನಿ, ಸಂತೋಷ ಹಾದಿಮನಿ, ಶಿವು ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.