LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
ಛತ್ತೀಸ್‌ಗಡ : ಬಿಜೆಪಿಯ ರಮಣ್ ಸಿಂಗ್ ಗೆ ಹಿನ್ನಡೆ
ತೆಲಂಗಾಣದಲ್ಲಿ ಕೈ ಹಿಡಿಯುವರೇ ಮತದಾರರು? ಕಾಂಗ್ರೆಸ್ 37 ಕ್ಷೇತ್ರದಲ್ಲಿ ಮುನ್ನಡೆ. ಬಿ ಆರ್ ಎಸ್ 18, ಬಿಜೆಪಿ 9, ಎಐಎಂಎಂ 1 ಕ್ಷೇತ್ರದಲ್ಲಿ ಮುನ್ನಡೆ
ಛತ್ತೀಸ್ ಗಡದಲ್ಲಿ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್. ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆ
ರಾಜಸ್ಥಾನದಲ್ಲಿ 42 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ. ಬಿಜೆಪಿ 37, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
ಮಧ್ಯಪ್ರದೇಶದಲ್ಲಿ ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ. ಕಾಂಗ್ರೆಸ್ 27, ಬಿಎಸ್‌ಪಿ, ಇತರರು 1 ಕ್ಷೇತ್ರದಲ್ಲಿ ಮುನ್ನಡೆ
ರಾಜಸ್ಥಾನ : ವಿಧ್ಯಾಧರ್ ನಗರ ಕ್ಷೇತ್ರದಲ್ಲಿ ದಿಯಾ ಕುಮಾರಿಗೆ ಮುನ್ನಡೆ
ತೆಲಂಗಾಣ : ಕಮರೆಡ್ಡಿ ಕ್ಷೇತ್ರದಲ್ಲಿ ಸಿ ಎಂ ಕೆ ಚಂದ್ರಶೇಖರ್ ರಾವ್ ಗೆ ಮುನ್ನಡೆ
ಛತ್ತೀಸ್ ಗಡ ಸಿಎಂ ಭೂಪೇಶ್ ಬಘೇಲ್ ಗೆ ಆರಂಭಿಕ ಹಿನ್ನಡೆ
ರಾಜಸ್ಥಾನ : ಸರ್ದಾಪುರ ಕ್ಷೇತ್ರದಲ್ಲಿ ಸಿ ಎಂ ಅಶೋಕ್ ಗೆಹ್ಲೋಟ್ ಗೆ ಮುನ್ನಡೆ
ಮಧ್ಯಪ್ರದೇಶ : ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ಮುನ್ನಡೆ