×
Ad

LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…

Update: 2025-02-08 08:03 IST
Live Updates - Page 4
2025-02-08 05:14 GMT

ದಿಲ್ಲಿ ಕಂಟೋಂನ್‌ಮೆಂಟ್‌ ಕ್ಷೇತ್ರದಲ್ಲಿ ಆಪ್‌ ನ ವೀರೇಂದೆರ್‌ ಸಿಂಗ್‌ ಕಡಿಯಾನ್‌ ಗೆ ಮುನ್ನಡೆ

2025-02-08 05:14 GMT

ಮತಿಯಾಲಾ ಕ್ಷೇತ್ರದಲ್ಲಿ ಬಿಜೆಪಿಯ ಸಂದೀಪ್‌ ಸೆಹ್ರಾವರ್‌ ಗೆ ಮುನ್ನಡೆ

2025-02-08 05:13 GMT

ಬವಾನಾ ಕ್ಷೇತ್ರದಲ್ಲಿ ಬಿಜೆಪಿಯ ರವೀಂದೆರ್‌ ಇಂದ್ರಜ ಸಿಂಗ್‌ ಗೆ ಮುನ್ನಡೆ

2025-02-08 05:12 GMT

ಚಾಂದಿನೀ ಚೌಕ್‌ ಕ್ಷೇತ್ರದಲ್ಲಿ ಆಪ್‌ ನ ಪುನರ್ದೀಪ್‌ ಸಿಂಗ್‌ ಸಾವ್ನಿ ಸಬ್ಬಿಗೆ ಮುನ್ನಡೆ

2025-02-08 05:10 GMT

ಗಾಂಧೀನಗರ ಕ್ಷೇತ್ರದಲ್ಲಿ ಆಪ್‌  ನವೀ ಚೌಧರಿಗೆ ಮುನ್ನಡೆ

2025-02-08 05:08 GMT

ತಿಮಾರ್‌ಪುರ್‌ ಕ್ಷೇತ್ರದಲ್ಲಿ ಆಪ್‌ ನ ಸುರಿಂದರ್‌ ಪಾಲ್‌ ಸಿಂಗ್‌ ಬಿಟ್ಟುಗೆ ಮುನ್ನಡೆ

2025-02-08 05:08 GMT

ಗೋಕಾಲ್‌ಪುರ್‌ ಕ್ಷೇತ್ರದಲ್ಲಿ ಬಿಜೆಪಿಯ ಪ್ರವೀಣ್‌ ನಿಮೇಶ್‌ ಗೆ ಮುನ್ನಡೆ

2025-02-08 05:07 GMT

42 ಕ್ಷೇತ್ರದಲ್ಲಿ ಬಿಜೆಪಿ, 28 ಕ್ಷೇತ್ರಗಳಲ್ಲಿ ಆಪ್‌ ಗೆ ಮುನ್ನಡೆ

2025-02-08 04:53 GMT

ಪಟೇಲ್‌ ನಗರ್‌ ಕ್ಷೇತ್ರದಲ್ಲಿ ಆಪ್‌ ನ ಪ್ರವೇಶ್‌ ರತ್ನ ಗೆ ಮುನ್ನಡೆ

2025-02-08 04:52 GMT

ದಿಲ್ಲಿ ಕಂಟೋನ್‌ಮೆಂಟ್‌ ಕ್ಷೇತ್ರದಲ್ಲಿ ಬಿಜೆಪಿಯ ಭುವಾನ್‌ ತನ್ವರ್‌ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News