×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 13
2024-06-04 06:45 GMT

ಧಾರವಾಡದಲ್ಲಿ 93433 ಮತಗಳ ಅಂತರದಿಂದ ಪ್ರಹ್ಲಾದ್ ಜೋಶಿ ಮುನ್ನಡೆ.

ಪ್ರಹ್ಲಾದ್ ಜೋಶಿ-573354

ವಿನೋದ ಅಸೂಟಿ-479971

2024-06-04 06:41 GMT

ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆ 89324 ಮತಗಳಿಗೆ ಏರಿಕೆ

ಬ್ರಿಜೇಶ್ ಚೌಟ - 300442 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ - 299118 ಮತಗಳನ್ನು ಗಳಿಸಿದ್ದಾರೆ.

2024-06-04 06:40 GMT

ಹಾಸನ ಲೋಕಸಭಾ ಕ್ಷೇತ್ರ: ಪ್ರಜ್ವಲ್ ರೇವಣ್ಣರಿಗೆ ಭಾರೀ ಹಿನ್ನಡೆ

13ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ 546289 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ - 580418 ಮತಗಳನ್ನು ಗಳಿಸಿದ್ದಾರೆ. ಶ್ರೇಯಸ್ ಪಟೇಲ್ 34129 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

7603 ನೋಟಾ ಮತ ಚಲಾವಣೆಯಾಗಿದೆ.

2024-06-04 06:38 GMT

ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮುನ್ನಡೆ 64,318 ಮತಗಳಿಗೆ ಏರಿಕೆ

ಮನ್ಸೂರ್ ಅಲಿ ಖಾನ್: 321465 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 257147 ಮತಗಳನ್ನು ಗಳಿಸಿದ್ದಾರೆ.

2024-06-04 06:36 GMT

ತುಮಕೂರು ಲೋಕಸಭಾ ಕ್ಷೇತ್ರ | 18ನೇ ಸುತ್ತಿನ ಎಣಿಕೆ ಮುಕ್ತಾಯ: 112786 ಮತಗಳ ಮುನ್ನಡೆ ಕಾಯ್ದುಕೊಂಡ ಸೋಮಣ್ಣ

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 480731 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇ ಗೌಡ 367945 ಮತಗಳನ್ನು ಗಳಿಸಿದ್ದಾರೆ.

2024-06-04 06:35 GMT

ಧಾರವಾಡದಲ್ಲಿ  102400 ಮತಗಳ ಅಂತರದಿಂದ ಬಿಜೆಪಿಯ ಪ್ರಹ್ಲಾದ್ ಜೋಶಿ ಮುನ್ನಡೆ

2024-06-04 06:34 GMT

ಧಾರವಾಡ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ 102400 ಮತಗಳ ಮುನ್ನಡೆ

ಪ್ರಹ್ಲಾದ ಜೋಶಿ- 542222 ಮತ

ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ-439822 ಮತ

2024-06-04 06:33 GMT

ಹಾವೇರಿ ಲೋಕಸಭಾ ಕ್ಷೇತ್ರ: ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ 26843 ಮತಗಳ ಮುನ್ನಡೆ

ಬೊಮ್ಮಾಯಿ 365235 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ 338392 ಮತಗಳನ್ನು ಗಳಿಸಿದ್ದಾರೆ.

2024-06-04 06:32 GMT

ಬೀದರ್ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ 91473 ಮತಗಳ ಅಂತರದಿಂದ ಮುನ್ನಡೆ

2024-06-04 06:30 GMT

ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆ 59,066 ಮತಗಳ ಮುನ್ನಡೆ

ಮನ್ಸೂರ್ ಅಲಿ ಖಾನ್: 283344 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 224278 ಮತಗಳನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News