×
Ad

ಯುಎಇನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

Update: 2023-12-01 11:43 IST

Photo: ANI

ದುಬೈ:  ಪ್ರಧಾನಿ ನರೇಂದ್ರ ಮೋದಿಯವರು ಸಿಓಪಿ28 (ಕಾನ್ಫರೆನ್ಸ್ ಆಫ್ ಪಾರ್ಟೀಸ್ ಆನ್ ಕ್ಲೈಮೆಟ್) ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ದುಬೈಗೆ ಆಗಮಿಸುತ್ತಿದ್ದಂತೆ ಗುರುವಾರ ರಾತ್ರಿ ಭವ್ಯ ಸ್ವಾಗತ ಕೋರಲಾಯಿತು. 

ದುಬೈನಲ್ಲಿ ಭಾರತೀಯರನ್ನು ಭೇಟಿ ಮಾಡಿದ ಬಗ್ಗೆ ಮೋದಿ ಕೂಡಾ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಎಕ್ಸ್ ನಲ್ಲಿ ಹಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದು, ಈ ಉತ್ಸಾಹ ಹಾಗೂ ಬೆಂಬಲ, ಆಕರ್ಷಕ ಸಂಸ್ಕೃತಿ ಮತ್ತು ಪ್ರಬಲ ಸಂಬಂಧದ ಪ್ರತೀಕ ಎಂದು ಹೇಳಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News