×
Ad

ಬುಮ್ರಾರಿಂದ ಕಮಿನ್ಸ್ ತನಕ | ಚಾಂಪಿಯನ್ಸ್ ಟ್ರೋಫಿಯಿಂದ ವಂಚಿತರಿವರು

Update: 2025-02-17 20:53 IST

 ಪ್ಯಾಟ್ ಕಮಿನ್ಸ್ , ಜಸ್‌ ಪ್ರಿತ್ ಬುಮ್ರಾ | PTI

ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು 8 ವರ್ಷಗಳ ವಿರಾಮದ ನಂತರ ನಡೆಯುತ್ತಿದೆ. ಆತಿಥೇಯ ಪಾಕಿಸ್ತಾನ ತಂಡವು ಫೆ.19ರಂದು ಕರಾಚಿಯಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತದ ಜಸ್‌ ಪ್ರಿತ್ ಬುಮ್ರಾ, ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಹಾಗೂ ಪಾಕಿಸ್ತಾನದ ಸಯೀಮ್ ಅಯ್ಯೂಬ್ ಸಹಿತ ಹಲವು ಪ್ರಮುಖ ಆಟಗಾರರು ಗಾಯದಿಂದಾಗಿ ಈ ಪಂದ್ಯಾವಳಿಯಿಂದ ವಂಚಿತರಾಗುತ್ತಿದ್ದಾರೆ.

ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಆಟಗಾರರ ಪಟ್ಟಿ

ಜಸ್‌ ಪ್ರಿತ್ ಬುಮ್ರಾ(ಭಾರತ)

ಪ್ಯಾಟ್ ಕಮಿನ್ಸ್(ಆಸ್ಟ್ರೇಲಿಯ)

ಜೋಶ್ ಹೇಝಲ್‌ವುಡ್(ಆಸ್ಟ್ರೇಲಿಯ)

ಮಿಚೆಲ್ ಮಾರ್ಷ್(ಆಸ್ಟ್ರೇಲಿಯ)

ಸಯೀಮ್ ಅಯ್ಯೂಬ್(ಪಾಕಿಸ್ತಾನ)

ಬೆನ್ ಸಿಯರ್ಸ್(ನ್ಯೂಝಿಲ್ಯಾಂಡ್)

ಜೇಕಬ್ ಬೆಥೆಲ್(ಇಂಗ್ಲೆಂಡ್)

ಜೆರಾಲ್ಡ್ ಕೊಯೆಟ್ಝಿ(ದಕ್ಷಿಣ ಆಫ್ರಿಕಾ)

ಅನ್ರಿಚ್ ನೋರ್ಟ್ಜೆ(ದಕ್ಷಿಣ ಆಫ್ರಿಕಾ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News