ಚಾಂಪಿಯನ್ಸ್ ಟ್ರೋಫಿ | ದಾಖಲೆಯ ರನ್ ಗಳಿಸಿದ ನ್ಯೂಝಿಲೆಂಡ್
Update: 2025-03-05 18:22 IST
Photo : x/@icc
ಲಾಹೋರ್ : ಇಲ್ಲಿನ ಗದ್ದಾಫಿ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಗಳಿಸುವುದರೊಂದಿಗೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ದಾಖಲೆ ಬರೆದಿದೆ.