×
Ad

ಬೆಂಗಳೂರಿನಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ, ಪಾಕಿಸ್ತಾನದ ವಿರುದ್ಧ ಎರಡು ಶತಕ ದಾಖಲು

Update: 2023-10-20 17:25 IST

PHOTO : Cricketworldcup.com

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯ ಪಾಕಿಸ್ತಾನಕ್ಕೆ ವಿರುದ್ಧ 259 ರನ್ ಗಳ ಜೊತೆಯಾಟ ಮೂಲಕ ಡೇವಿಡ್ ವಾರ್ನರ್ ಮತ್ತು ಮಿಷೆಲ್ ಮಾರ್ಷ್ ಅವಳಿ ಶತಕ ಬಾರಿಸಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಆಸೀಸ್ ಹೊಡೆತ್ತಕ್ಕೆ ಅಕ್ಷರಶಃ ತತ್ತರಿಸಿತು. ಪಾಕ್ ವಿರುದ್ಧ ಡೇವಿಡ್ ವಾರ್ನರ್ 14 ಬೌಂಡರಿ 9 ಸಿಕ್ಸರ್ ಸಹಿತ 163 ಬಾರಿಸಿದರೆ, ಮಿಷೆಲ್ ಮಾರ್ಷ್ 10 ಬೌಂಡರಿ 9 ಸಿಕ್ಸರ್ ಸಹಿತ 121 ರನ್ ಬಾರಿಸಿ ಶಾ ಹೀನ್ ಆಫ್ರಿದಿ ಗೆ ವಿಕೆಟ್ ಒಪ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News