×
Ad

ಜೈಸ್ವಾಲ್ ದ್ವಿಶತಕ, ಸರ್ಫರಾಝ್ ಅರ್ಧ ಶತಕ; ಇಂಗ್ಲೆಂಡ್‌ ಗೆ 557 ರನ್‌ ಬೃಹತ್ ಗುರಿ ನೀಡಿದ ಭಾರತ

Update: 2024-02-18 13:30 IST

Photo: X/BCCI

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ಯಶಸ್ವಿ ಜೈಸ್ವಾಲ್ ದ್ವಿಶತಕ, ಈಗಷ್ಟೇ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿರುವ ಸರ್ಫರಾಝ್ ಖಾನ್ ಮತ್ತೊಂದು ಅರ್ಧ ಶತಕ ಗಳಿಸುವ ಮೂಲಕ ಭಾರತ ತಂಡವನ್ನು ನಾಲ್ಕು ವಿಕೆಟ್ ಗಳ ನಷ್ಟಕ್ಕೆ 430 ರನ್ ಪೇರಿಸಿದ್ದಾರೆ.

236 ಎಸೆತ ಎದುರಿಸಿರುವ ಜೈಸ್ವಾಲ್ 14 ಬೌಂಡರಿ, 12 ಸಿಕ್ಸರ್ ಬಾರಿಸಿ 214 ರನ್ ಗಳಿಸಿದರು. ಸರ್ಫರಾಝ್ ಅವರು 72 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಬಾರಿಸಿ 68 ರನ್ ಗಳಿಸಿದರು.

ಭಾರತ ತಂಡವು 430 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದು, ಇಂಗ್ಲೆಂಡ್ ಗೆಲುವಿಗೆ 557 ರನ್‌ ಗುರಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News