×
Ad

ರೋಹಿತ್‌ ಶತಕ, ಕೊಹ್ಲಿ ಅರ್ಧ ಶತಕ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Update: 2025-10-25 15:42 IST

PC | @cricbuzz

ಸಿಡ್ನಿ: ಇಲ್ಲಿನ ಎಸ್ಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡವು ಭಾರತಕ್ಕೆ 237 ರನ್‌ ಗಳ ಗುರಿ ನೀಡಿತ್ತು.

ಗುರಿ ಬೆನ್ನಟ್ಟಿದ್ದ ಭಾರತ ತಂಡದ ಪರ ರೋಹಿತ್‌ ಶರ್ಮಾ (121) ಹಾಗೂ ವಿರಾಟ್‌ ಕೊಹ್ಲಿ 74 ರನ್‌ ಗಳ ಆಕರ್ಷಕ ಜೊತೆಯಾಟ ನಡೆಸಿ ಗೆಲುವು ತಂದು ಕೊಟ್ಟರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News