×
Ad

ಐಪಿಎಲ್ 2024: ಹರಾಜಿಗೆ ದಿನಾಂಕ ಪ್ರಕಟ

Update: 2023-11-03 19:35 IST

Photo: iplt20.com

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ನ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 19 ರಂದು ಯುಎಇ ನಲ್ಲಿ ನಡೆಯಲಿದೆ. ಭಾರತದ ಹೊರಗೆ ಇದೇ ಮೊದಲು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ನವೆಂಬರ್ 26 ಒಳಗಾಗಿ ಫ್ರಾಂಚೈಸಿ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ವರದಿಗಳ ಪ್ರಕಾರ, ಐಪಿಎಲ್ 2024 ರ ಹರಾಜಿನಲ್ಲಿ, ಪ್ರತಿ ತಂಡಕ್ಕೆ ಖರ್ಚು ಮಾಡಲು 100 ಕೋಟಿ ರೂ. ಗಳ ಹಣದ ಮಿತಿ ಇದ್ದು, ಐಪಿಎಲ್ 2023 ಗೆ ಹೋಲಿಸಿದರೆ 5 ಕೋಟಿ ರೂ. ಮೊತ್ತ ಹೆಚ್ಚಳವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News