×
Ad

IPL | ಮೂಲ ಬೆಲೆಗಿಂತ ಹೆಚ್ಚು ಮೊತ್ತಕ್ಕೆ ಹರಾಜಾದ ಟಾಪ್-10 ಆಟಗಾರರು

Update: 2024-11-26 21:59 IST

PC : X \ @IPL

ಜಿದ್ದಾ: ಡೆತ್ ಓವರ್‌ಗಳಲ್ಲಿ ಸಮರ್ಥ ಬೌಲರ್ ಆಗಿರುವ ರಸಿಖ್ ದರ್ ಐಪಿಎಲ್ ಆಟಗಾರರ ಹರಾಜು ಕಾರ್ಯಕ್ರಮದ 2ನೇ ದಿನವಾದ ಸೋಮವಾರ 6 ಕೋಟಿ ರೂ.ಗೆ RCB ತಂಡದ ಪಾಲಾದರು. ದರ್ ತನ್ನ ಮೂಲ ಬೆಲೆಕ್ಕಿಂತ 20 ಪಟ್ಟು ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಮೂಲಕ ಮೂಲ ಬೆಲೆಗಿಂತ ಹೆಚ್ಚು ಮೊತ್ತಕ್ಕೆ ಹರಾಜಾದ ಟಾಪ್-10 ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

*ಟಾಪ್-10 ಆಟಗಾರರು

ಆಟಗಾರ

ಮೂಲ ಬೆಲೆ

ಅಂತಿಮ ಬೆಲೆ

ತಂಡ

ರಸಿಖ್ ದರ್

30 ಲಕ್ಷ ರೂ.

6 ಕೋಟಿ ರೂ.

RCB

ನಮನ್ ಧಿರ್

30 ಲಕ್ಷ ರೂ

5.25 ಕೋಟಿ ರೂ

ಮುಂಬೈ ಇಂಡಿಯನ್ಸ್

ನೇಹಾಲ್ ವಧೇರ

30 ಲಕ್ಷ ರೂ.

 4.2 ಕೋಟಿ ರೂ.

ಪಂಜಾಬ್ ಕಿಂಗ್ಸ್

ಅಬ್ದುಲ್ ಸಮದ್

30 ಲಕ್ಷ ರೂ.

4.2 ಕೋಟಿ ರೂ.

ಲಕ್ನೊ

ರಿಷಭ್ ಪಂತ್

2 ಕೋಟಿ ರೂ.

 27 ಕೋಟಿ ರೂ.

ಲಕ್ನೊ

ಶ್ರೇಯಸ್ ಅಯ್ಯರ್

2 ಕೋಟಿ ರೂ.

26.75 ಕೋಟಿ ರೂ.

ಪಂಜಾಬ್

ಅಶುತೋಶ್ ಶರ್ಮಾ-ಮೂಲ ಬೆಲೆ--(ಅಂತಿಮ ಬೆಲೆ)

30 ಲಕ್ಷ ರೂ.

 3.8 ಕೋಟಿ ರೂ.

ಡೆಲ್ಲಿ

ಪ್ರಿಯಾಂಶ್ ಆರ್ಯ

30 ಲಕ್ಷ ರೂ.

 3.8 ಕೋಟಿ ರೂ.

ಪಂಜಾಬ್

ವೆಂಕಟೇಶ್ ಅಯ್ಯರ್

2 ಕೋಟಿ ರೂ.

23.75 ಕೋಟಿ ರೂ.

ಕೆಕೆಆರ್

ಅಂಶುಲ್ ಕಾಂಬೋಜ್

30 ಲಕ್ಷ ರೂ.

 3.4 ಕೋಟಿ ರೂ.

ಸಿಎಸ್‌ಕೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News