×
Ad

ರಣಜಿ ಟ್ರೋಫಿ | ಉತ್ತರಾಖಂಡ ವಿರುದ್ಧ 3 ವಿಕೆಟ್ ಪಡೆದ ಶಮಿ

Update: 2025-10-15 21:45 IST

ಮುಹಮ್ಮದ್ ಶಮಿ | Photo Credi : PTI 

ಕೋಲ್ಕತಾ, ಅ.15: ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಮುಹಮ್ಮದ್ ಶಮಿ ರಣಜಿ ಟ್ರೋಫಿ ಅಭಿಯಾನವನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದರು. ಈಡನ್‌ಗಾರ್ಡನ್ಸ್‌ನಲ್ಲಿ ಬುಧವಾರ ಆರಂಭವಾದ ರಣಜಿ ಪಂದ್ಯದಲ್ಲಿ ಬಂಗಾಳ ತಂಡವು ಉತ್ತರಾಖಂಡ ತಂಡವನ್ನು 213 ರನ್‌ಗೆ ನಿಯಂತ್ರಿಸುವಲ್ಲಿ ನೆರವಾದರು.

35ರ ವಯಸ್ಸಿನ ವೇಗಿ ಶಮಿ 37 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು.

ಶಮಿ 2025ರ ಮಾರ್ಚ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದಲ್ಲಿ ಕೊನೆಯ ಬಾರಿ ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News