×
Ad

ವಿಶ್ವಕಪ್ ಸೋಲಿಗೆ ಕಣ್ಣೀರಿಟ್ಟ ರೋಹಿತ್ ಶರ್ಮಾ

Update: 2023-11-19 23:03 IST

ರೋಹಿತ್ ಶರ್ಮಾ | screengrap : X

ಅಹಮದಾಬಾದ್ : ವಿಶ್ವಕಪ್ ಸೋಲಿನ ತಂಡವನ್ನು ಫೈನಲ್ವರೆಗೂ ಅಜೇಯರಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಕಣ್ಣೀರಿಡುತ್ತಾ ಮೈದಾನ ತೊರೆದಿದ್ದು, ಅಭಿಮಾನಿಗಳ ಕಣ್ಣಂಚು ಭಾರವಾಗಿಸಿದೆ. ರೋಹಿತ್ ಕಣ್ಣೀರಿಡುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಮೂರನೇ ವಿಶ್ವಕಪ್ ಪ್ರಶಸ್ತಿಯ ಕನಸು ಕನಸಾಗಿಯೇ ಉಳಿಯಿತು. ಪಂದ್ಯದಲ್ಲಿ ಪ್ರಾರಂಭದಿಂದಲೇ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ, ಭಾರತವನ್ನು 240 ರನ್‌ಗೆ ಕಟ್ಟಿಹಾಕಿತು. ಆ ಮೂಲಕ ಭಾರತ ತವರಿನಲ್ಲಿ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News