NSUIಗೆ ರಾಷ್ಟ್ರೀಯ ಪದಾಧಿಕಾರಿಗಳ ಆಯ್ಕೆ | ರಾಜ್ಯದ ನಾಗೇಶ್ ಕಾರಿಯಪ್ಪ, ಭಾರತ್ ರಾಮ್ ಗೌಡ, ಮುಹಮ್ಮದ್ ಫಹಾದ್ ಗೆ ಸ್ಥಾನ

Update: 2024-03-28 17:49 GMT

ಹೊಸದಿಲ್ಲಿ : ಮೈಸೂರಿನ ನಾಗೇಶ್ ಕಾರಿಯಪ್ಪ ಅವರನ್ನು NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಭಾರತ್ ರಾಮ್ ಗೌಡ, ಮುಹಮ್ಮದ್ ಫಹಾದ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಆಯ್ಕೆ ಮಾಡಿರುವ ಪಟ್ಟಿಯಲ್ಲಿ ವಿವಿಧ ರಾಜ್ಯಗಳ 8 ಮಂದಿ NSUI ಕಾರ್ಯಕರ್ತರನ್ನು ಪ್ರಧಾನ ಕಾರ್ಯದರ್ಶಿಗಳಾಗಿ, 48 ಮಂದಿಯನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು:

1. ಅಹ್ರಾಜ್ ಮುಲ್ಲಾ

2. ಅಂಕುಶ್ ಭಟ್ನಾಗರ್

3. ಬಿ.ಅನುಲೇಖಾ

4. ಚುನು ಸಿಂಗ್

5. ಕುನಾಲ್ ಸೆಹ್ರಾವತ್

6. ಕಬೀರ್ ಅಹಮದ್

7. ನಾಗೇಶ್ ಕಾರಿಯಪ್ಪ

8. ರೋಹಿತ್ ರಾಣಾ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News