LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 06:44 GMT
250 ಮೌಲಾನಾ ಅಜಾದ್ ಶಾಲೆಗಳ ಅಭಿವೃದ್ಧಿ
2025-03-07 06:43 GMT
ಗ್ರಾಮ ಪಂಚಾಯತಿ ದತ್ತು ಯೋಜನೆ ಆರಂಭ
2025-03-07 06:37 GMT
ಅಕ್ಕ ಕೆಫೆ, ಕ್ಯಾಂಟೀನ್ ಪ್ರಾರಂಭ
2025-03-07 06:37 GMT
ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಲಕ್ಷ ಸಾಲಕ್ಕೆ ಬಡ್ಡಿ ಸಹಾಯಧನ ಯೋಜನೆ
2025-03-07 06:35 GMT
ಅಕ್ಕ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆ
2025-03-07 06:34 GMT
ವಿದೇಶದಲ್ಲಿ ಉದ್ಯೋಗ ಪಡೆಯಲು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ
2025-03-07 06:29 GMT
ರಾಜ್ಯದ ಪ್ರಮುಖ ಅಣೆಕಟ್ಟು ಗೇಟುಗಳ ಪರಿಶೀಲನೆಗೆ ಕ್ರಮ
2025-03-07 06:28 GMT
ಹೊಸ ನ್ಯಾಯಬೆಲೆ ಅಂಗಡಿಗಳ ಪ್ರಾರಂಭ
2025-03-07 06:25 GMT
ಮಸೀದಿಗಳ ಮೌಲಾನಗಳ ಗೌರವಧನ 6000 ರೂ. ಮುಅಝ್ಝಿನ್ ಗಳ ಗೌರವ ಧನ 5000 ರೂ.ಗೆ ಏರಿಕೆ
2025-03-07 06:22 GMT
1000 ಕೋಟಿ ಕ್ರಿಯಾ ಯೋಜನೆಯಡಿ ಮುಸ್ಲಿಂ ಕಾಲೋನಿಗಳ ಅಭಿವೃದ್ದಿ