×
Ad

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ ನೇಮಕ

Update: 2024-03-16 16:49 IST

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ರಾಜ್ಯ ಸರಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಅವರು  ನೇಮಕಗೊಂಡಿದ್ದಾರೆ.

ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಿದೆ.

1.ಡಾ.ಪುರುಷೋತ್ತಮ ಬಿಳಿಮಲೆ - ಅಧ್ಯಕ್ಷರು

2.ಪ್ರೊ.ರಾಮಚಂದ್ರಪ್ಪ- ಸದಸ್ಯರು

3.ಡಾ.ವಿ.ಪಿ.ನಿರಂಜನಾರಾಧ್ಯ- ಸದಸ್ಯರು

4. ಟಿ.ಗುರುರಾಜ್- ಸದಸ್ಯರು

5.ಡಾ. ರವಿಕುಮಾರ್ ನೀಹ- ಸದಸ್ಯರು

6.ದಾಕ್ಷಾಯಿಣಿ ಹುಡೇದ- ಸದಸ್ಯರು

7. ಯಾಕೂಬ್ ಖಾದರ್- ಸದಸ್ಯರು

8. ವಿರೂಪಣ್ಣ ಕಲ್ಲೂರು- ಸದಸ್ಯರು

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News