Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
Update: 2026-03-06 10:32 IST
2026-03-06 05:15 GMT
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಜಾರಿ
2026-03-06 05:14 GMT
ಅಬಕಾರಿ ಇಲಾಖೆಗೆಯಿಂದ 45 ಸಾವಿರ ಕೋಟಿ ರೂ. ಆದಾಯ ಗುರಿ
2026-03-06 05:13 GMT
ಅಸಂಘಟಿತ ಕಾರ್ಮಿಕರಿಗಾಗಿ ʼಕಾಯಕ ಭಾಗ್ಯ ಯೋಜನೆʼ
2026-03-06 05:12 GMT
ಜಿಎಸ್‌ಟಿ ರಾಜಸ್ವ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನದಲ್ಲಿದೆ
2026-03-06 05:11 GMT
ಕಾರ್ಮಿಕರ ಮಕ್ಕಳಿಗೆ ನೂತನ 62 ʼಶ್ರಮಿಕ ವಸತಿʼ ಶಾಲೆ
2026-03-06 05:10 GMT
ಸವಿತಾ ಸಮಾಜದವರು ಸಲೂನ್ ತೆರೆಯಲು ಶೇ.4 ಬಡ್ಡಿ ದರದಲ್ಲಿ 10 ಲಕ್ಷ ಸಹಾಯಧನ
2026-03-06 05:09 GMT
ಕೊಲ್ಲೂರು ಮೂಕಾಂಬಿಕಾ ದೇವಾಲಯ ಪ್ರಾಧಿಕಾರ ರಚನೆ
2026-03-06 05:08 GMT
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಪ್ರಾಧಿಕಾರ ರಚನೆ
2026-03-06 05:07 GMT
ಈ ವರ್ಷದ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ.
2026-03-06 05:05 GMT
ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಂತೆ ಹೆಚ್ಚಿ ಬಂಡವಾಳ ಆಕರ್ಷಣೆ