×
Ad

ಬಿ.ವೈ.ವಿಜಯೇಂದ್ರಗೆ ಪೊಲೀಸ್ ಭದ್ರತೆ ನೀಡಿದ ರಾಜ್ಯ ಸರಕಾರ

Update: 2023-11-13 19:18 IST

ಬೆಂಗಳೂರು, ನ.13: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ರಾಜ್ಯ ಸರಕಾರ ತಾತ್ಕಾಲಿಕವಾಗಿ ಬೆಂಗಾವಲು ವಾಹನ ಮತ್ತು ಪೊಲೀಸ್ ಭದ್ರತೆ ನೀಡಿದೆ.

ಪದಗ್ರಹಣದ ಬಳಿಕ ಅಧಿಕೃತವಾಗಿ ಸಿಬ್ಬಂದಿ ಸಹಿತ ಬೆಂಗಾವಲು ವಾಹನವನ್ನು ಸರಕಾರ ಒದಗಿಸಲಿದ್ದು, ಸದ್ಯ ಅವರಿಗೆ ತಾತ್ಕಲಿಕವಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತೆ ಕಲ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News