×
Ad

‘ವಾರ್ತಾ ಭಾರತಿ’ ವರದಿಗಾರ ಎಚ್.ಎನ್. ಪ್ರಕಾಶ್ ಅವರಿಗೆ ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Update: 2023-10-31 23:53 IST

ಎಚ್.ಎನ್. ಪ್ರಕಾಶ್ 

ದಾವಣಗೆರೆ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಿದೆ.

ಅದರಂತೆ ‘ವಾರ್ತಾ ಭಾರತಿ’ ಪತ್ರಿಕೆ ಜಿಲ್ಲಾ ವರದಿಗಾರ ಎಚ್.ಎನ್. ಪ್ರಕಾಶ್, ದಾವಣಗೆರೆ ಇಮೇಜ್ ಸಂಪಾದಕ ಎ.ಫಕ್ರುದ್ದೀನ್, ಸುವರ್ಣ ಟಿ.ವಿ. ವರದಿಗಾರ ಡಾ.ಸಿ.ವರದರಾಜ, ಸಂಜೆವಾಣಿ ಸ್ಥಾನಿಕ ಸಂಪಾದಕ ಶಿವಕುಮಾರ್, ಸಂಯುಕ್ತ ಕರ್ನಾಟಕ ಉಪಸಂಪಾದಕ ಡಿ.ರಂಗನಾಥ ರಾವ್, ನಗರ ಮಿಡಿತ ಸಂಪಾದಕ ಜಿ.ಎಸ್. ವಸಂತಕುಮಾರ್, ಚನ್ನಗಿರಿ ತಾಲೂಕು ಪ್ರಜಾ ವಾಣಿ ವರದಿಗಾರ ಕೆ.ಎಸ್.ವಿರೇಶ್ ಪ್ರಸಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News