×
Ad

ನಿಶಾ ರೀನಾ ನಜರತ್ ಗೆ ಪಿಎಚ್‌ಡಿ ಪದವಿ

Update: 2025-09-12 17:54 IST

ಉಡುಪಿ, ಸೆ.12: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಿಶಾ ರೀನಾ ನಜರತ್ ಸಂಸ್ಥೆಯ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಲೊಲಿಟ ಪ್ರಿಯಾ ಕ್ಯಾಸ್ತಲಿನೋ ಮಾರ್ಗದರ್ಶನದಲ್ಲಿ ಮಂಡಿಸಿದ ಎ ಸ್ಟಡಿ ಆನ್ ಕಂಪ್ಲೀಟ್ ಕಲರಿಂಗ್ಸ್ ಅಂಡ್ ಸೆಟ್ ಕಲರಿಂಗ್ಸ್ ಆಫ್ ಡೈಗ್ರಾಫ್ಸ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News