×
Ad

ಅಂದರ್ ಬಾಹರ್: ಐವರ ಬಂಧನ

Update: 2026-05-20 22:10 IST

ಮಲ್ಪೆ, ಮೇ 20: ಮಲ್ಪೆ ಬಂದರಿನಲ್ಲಿ ಮೇ 18ರಂದು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಈಶ್ಚರ್ ನಾಯ್ಕ್, ಪರಶುರಾಮ, ಪ್ರದೀಪ್, ಎಂಕೋಬ, ಹನುಮಂತ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 4,100ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News