×
Ad

ಸಿ.ಬಿ.ಎಸ್.ಇ ಪರೀಕ್ಷೆ: ಚಾರ ಜವಾಹರ್ ನವೋದಯ ವಿದ್ಯಾಲಯ ಶೇ.100 ಫಲಿತಾಂಶ

Update: 2025-05-14 18:01 IST

ವಿಂಶತಿ - ಮಾನ್ಯ

ಹೆಬ್ರಿ, ಮೇ 14: ಪಿಎಂ ಶ್ರೀಜವಾಹರ್ ನವೋದಯ ವಿದ್ಯಾಲಯ ಚಾರ ಉಡುಪಿ ಜಿಲ್ಲೆ ಇಲ್ಲಿನ ಹತ್ತನೇ ತರಗತಿ ಸಿ.ಬಿ.ಎಸ್.ಇ ಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ, 54 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ.100 ಫಲಿತಾಂಶ ಲಭಿಸಿದೆ.

ವಿಂಶತಿ ಎಂ.ಪುತ್ತು ಶೇ.96.60, ಮೇಘನಾ ಶೇ.95.20, ಧನ್ವಿನ್ ಜಿ. ಶೆಟ್ಟಿ ಶೇ.94.80, ಮಾನ್ಯ ಯು.ಶೆಟ್ಟಿ ಶೇ.93.20, ಅರ್ಜುನ್ ವಿ.ಶೆಟ್ಟಿ ಶೇ.93 ಅಂಕ ಪಡೆದು ಶಾಲೆಗೆ ಟಾಪರ್ ಆಗಿ ಮೂಡಿಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News