×
Ad

ಅಂದರ್‌ ಬಾಹರ್: 11 ಮಂದಿ ಬಂಧನ

Update: 2025-05-11 21:28 IST

ಮಲ್ಪೆ, ಮೇ 11: ಮಲ್ಪೆ ಬಂದರು ರಸ್ತೆಯಲ್ಲಿರುವ ಶ್ಯಾಮಿಲಿ ಐಸ್ ಪ್ಲಾಂಟ್ ಹಿಂಬದಿ ಮೇ 10ರಂದು ರಾತ್ರಿ ವೇಳೆ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಾಶಾ ಸಾಬ್, ಜಿ.ಶಶಿಕುಮಾರ್, ಯಮುನಪ್ಪ ಉಮೇಶ ಮಾದರ, ಮಂಜುನಾಥ, ದ್ಯಾಮಣ್ಣ ರಾಮಪ್ಪ ಪಶುಪತಿಹಾಳ, ಸೋಮೇಶ ಕುರಿ, ಗೋಪಿ, ಗುತ್ತೆಪ್ಪ ಗುಡ್ಡಪ್ಪ ಕದರಮಂಡಲಗಿ, ವೀರಪಣ್ಣ, ಅಜ್ಜಳಾರ ಪರಶುರಾಮ, ಪರಮೇಶ್ ಬಂಧಿತ ಆರೋಪಿಗಳು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News