×
Ad

ಜಾರ್ಖಂಡ್ ಮೂಲದ ವ್ಯಕ್ತಿ ನಾಪತ್ತೆ

Update: 2023-08-12 22:20 IST

ಮಲ್ಪೆ, ಆ.12: ಮಲ್ಪೆಬಂದರಿನಲ್ಲಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಮಲಗಿದ್ದ ಜಾರ್ಖಂಡ ಮೂಲದ ಲಲಿತ್ ಗೋದಾರ್(55) ಎಂಬವರು ಆ.8ರಂದು ಬೆಳಗಿನ ಜಾವ ದಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News