×
Ad

ಮಂಗಳೂರು ಕೆಲಸಕ್ಕೆ ಹೋದ ಬಾಲಕ ನಾಪತ್ತೆ

Update: 2025-02-12 21:02 IST

ಮಲ್ಪೆ, ಫೆ.12: ಮಂಗಳೂರು ಕೆಲಸಕ್ಕೆಂದು ಹೋದ ಬಾಲಕ ನಾಪತ್ತೆ ಯಾಗಿರುವ ಘಟನೆ ಬಡಾನಿಡಿಯೂರು ಕದಿಕೆ ಎಂಬಲ್ಲಿ ಫೆ.8ರಂದು ಸಂಜೆ ವೇಳೆ ನಡೆದಿದೆ.

ಕಳೆದ 3 ತಿಂಗಳುಗಳಿಂದ ಮಲ್ಪೆ ಬಂದರಿನಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಕದಿಕೆ ನಿವಾಸಿ ವಿಜಯಶ್ರೀ ಎಂಬವರ ಮಗ ನಯನ್ ಕುಮಾರ್(15) ಮಂಗಳೂರಿನ ಶೋ ರೂಮ್ ಒಂದರಲ್ಲಿ ಕೆಲಸ ಸಿಕ್ಕಿದೆ ಎಂದು ಹೇಳಿ ಹೋದವನು ನಾಪತ್ತೆ ಯಾಗಿದ್ದಾನೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News