ಉಡುಪಿ | ಕೆಎಸ್ಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಯಿಷಾ ಸನಾ ಉತ್ತೀರ್ಣ
Update: 2025-11-23 17:42 IST
ಉಡುಪಿ : ಸಹಾಯಕ ಪ್ರಾಧ್ಯಾಪಕರಿಗಾಗಿ ಇತ್ತೀಚೆಗೆ ನಡೆದ 2026ನೆ ಸಾಲಿನ ಕೆಎಸ್ಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಯಿಷಾ ಸನಾ ಉತ್ತೀರ್ಣರಾಗಿದ್ದಾರೆ.
ಇವರು ಕಣ್ಣಂಗಾರ್ ಬೈಪಾಸ್ ಮೂಲದ ಮುಹಮ್ಮದ್ ಶಫೀಕ್ ಮತ್ತು ನಫೀಸಾ ದಂಪತಿ ಪುತ್ರಿ,